by Sia | May 14, 2021 | Bhavageethe - Kannada , Bhavageethe , Kannada Film Songs , Kannada Lyrics (Kannada)
ಗೀತರಚನೆಕಾರ : ಗೋಪಾಲಕೃಷ್ಣ ಅಡಿಗ ಸಂಗೀತ: ರಾಜು ಅನಂತ್ಸ್ವಾಮಿಗಾಯನ : ರತ್ನಮಾಲ ಪ್ರಕಾಶ್
ಸಂಗೀತ : ಮೈಸೂರು ಅನಂತಸ್ವಾಮಿಗಾಯಕರು : ಸಂಗೀತ ಕಟ್ಟಿ, ರಾಜು ಅನಂತ್ಸ್ವಾಮಿಸಂಗೀತ ನಿರ್ದೇಶಕ : ಮನೋಮೂರ್ತಿನಟರು : ಹೇಮಾ ಪಂಚಮುಖಿ, ರಮೇಶ್ ಅರವಿಂದ್ಚಲನಚಿತ್ರ : ಅಮೆರಿಕಾ ಅಮೆರಿಕಾ (೧೯೯೬)
ಯಾವ ಮೋಹನ ಮುರಳಿ ಕರೆಯಿತು, ಇದು ಕನ್ನಡ ಭಾವಗೀತೆ ಪ್ರಸಿದ್ಧ ಹಾಡುಗಳಲ್ಲಿ ಒಂದು. ಒಬ್ಬರ ಆಶಯಗಳು ಮತ್ತು ಕನಸುಗಳು ಕಣ್ಣುಗಳ ಮುಂದೆ ಇರುವಾಗ, ಅವನ ಭಾವನೆಗಳು ವಾಸ್ತವದಿಂದ ದೂರವಿರಬಹುದು. ಗಾಯಕ ರತ್ನಮಲಾ ಪ್ರಕಾಶ್ ಇದನ್ನು ಚೆನ್ನಾಗಿ ಹಾಡಿದ್ದಾರೆ. Yava Mohana Murali Kareyitu / ಯಾವ ಮೋಹನ ಮುರಳಿ ಕರೆಯಿತು Gopalkrishna Adiga ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
Ramesh and Hema- Movie America America, Photo courtesy https://naijal.com ವಿವಶವಾಯಿತು ಪ್ರಾಣ – ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ – ಹಾ!!
ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಯಾವ ಮೋಹನ ಮುರಳಿ ಕರೆಯಿತು/ Yaava Mohana Murali Kareyitu – ಕನ್ನಡ ಭಾವಗೀತೆ ಶ್ರೀ ಗೋಪಾಲಕೃಷ್ಣ ಅಡಿಗ ಬರೆದ ಭಾವಗೀತೆ ಮೋಹನ ಮುರಳಿ ಕರೆಯಿಥು ಗೀತಯ ರಚನೆಕಾರ. ಮೈಸೂರು ಅನಂತ ಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಗಾಯಕ- ರತ್ನಮಲಾ ಪ್ರಕಾಶ್. ಈ ಸುಂದರವಾದ ಹಾಡನ್ನು ಕನ್ನಡದಲ್ಲಿ ‘ಅಮೇರಿಕಾ ಅಮೇರಿಕಾ’ (1996) ಚಿತ್ರದಲ್ಲಿ ಅಳವಡಿಸಲಾಗಿದೆ. ಚಿತ್ರದ ಈ ಅದ್ಭುತ ಹಾಡನ್ನು ಶ್ರೀ ಮನೋಹರ್ ಮೂರ್ತಿ ನಿರ್ದೇಶಿಸಿದ್ದಾರೆ. ಗಾಯಕ ಸಂಗೀತ ಕಟ್ಟಿ ಮತ್ತು ದಿವಂಗತ ರಾಜು ಅನಂತ್ಸ್ವಾಮಿ. ತಾರಾಗಣ - ಹೇಮಾ ಪಂಚಮುಕಿ ಮತ್ತು ರಮೇಶ್ ಅರವಿಂದ್. KAKAD AARTI – SHIRDI SAI BABA
Amma naanu devarane benne kaddillamma – Kannada Bhavageethe
ಯಾವ ಮೋಹನ ಮುರಳಿ ಕರೆಯಿತು / Yaava Mohana Murali Kareyitu – Kannada Bhavageethegalu
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ – Nara janma bandaaga naalige iruvaga Krishna enabarade
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu Bekenna Hrudayakke Rama
ಸೂಚನೆ : ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
by Sia | Apr 28, 2021 | Kannada Film Songs , Kannada Lyrics (Kannada)
ಮರಳಿ ಮನಸಾಗಿದೆ / Marali Manasaagide ಸಂಗೀತ: ಬಿ ಅಜನೀಶ್ ಲೋಕನಾಥ್
ಗಾಯಕ: ಸಂಜಿತ್ ಹೆಗ್ಡೆ ಮತ್ತು ಸಿ ಆರ್ ಬಾಬಿ
ಚಲನಚಿತ್ರ: ಜಂಟಲ್ಮನ್
ನಿರ್ದೇಶಕ: ಜಡೇಶ್ ಕುಮಾರ್ (ಹಂಪಿ)
ನಿರ್ಮಾಪಕರು: ಗುರು ದೇಶಪಾಂಡೆ
ಸಂಗೀತ ಲೇಬಲ್: ಆನಂದ್ ಆಡಿಯೋ
ತಾರಾಗಣ: ಪ್ರಜ್ವಲ್ ದೇವರಾಜ್, ನಿಶ್ವಿಕ ನಾಯ್ಡು
ಮರಳಿ ಮನಸಾಗಿದೆ / Marali Manasaagide ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ.. ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಾಲಿ ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ.. ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ.. ಹೃದಯಕೆ ಬಿರುಸಾಗಿ ಬಂತು ಕಾಣೆ!
ಮರಳಿ ಮನಸ್ಸಾಗಿದೆ ಸಾಗಿದೆ ನಿನ್ನಾ ಹೃದಯಕೆ.. ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ..
ಸಂಭ್ರಮ ದುಪ್ಪಟ್ಟು ಆದಂತ್ತಿದೆ ನೀನೊಂಥರಾ ನಯನ ಅದ್ಭುತ.. ಹೈ.. ಆಗಮ.. ಉಸಿರೊಂದು ಉಸಿರಾಗಿದೆ ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗೂರಾಯಿಸು ಹಗಲೆ ಹಗೆಯದ ಈ ಜೀವಕೆ ಬೆಳಕು ನೀನಾಗಿಯೆ .. ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಯೆ ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಾಲಿ ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ.. ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ! ಮಿಂಚುತ್ತಿದೆ.. ಇದು ಮಿಂಚುತ್ತಿದೆ.. ಹೃದಯಕೆ ಬಿರುಸಾಗಿ ಬಂತು ಕಾಣೆ!
ಮರಳಿ ಮನಸಾಗಿದೆ / Marali Manasaagide ‘ಜಂಟಲ್ಮನ್’ ಕನ್ನಡ ಚಿತ್ರದ ಮರಳಿ ಮನಸಾಗಿದೆ ಕನ್ನಡ ಹಾಡಿನ ಸಾಹಿತ್ಯ. ನಾಗಾರ್ಜುನ ಮತ್ತು ಕಿನ್ನಲ್ ರಾಜ್. ಬಿ, ಅಜನೀಶ್ ಲೋಕನಾಥ್ ಈ ‘ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ’ ಹಾಡಿನ ಸಂಯೋಜಕರು. ಹಾಡಿದವರು ಸಂಜಿತ್ ಹೆಗ್ಡೆ ಮತ್ತು ಸಿ.ಆರ್. ಬಾಬಿ. ಈ ರೊಮ್ಯಾಂಟಿಕ್ ವೀಡಿಯೊದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕ ನಾಯ್ಡು ನಟಿಸಿದ್ದಾರೆ.
ಶಿರಡಿ ಸಾಯಿಬಾಬಾ ಸ್ತೋತ್ರಮ್ : ಶೆಜ್ ಆರತಿ ಸಾಹಿತ್ಯ ಕನ್ನಡ
ಶ್ರೀವೆಂಕಟೇಶ್ವರ ಸುಪ್ರಭಾತಮ್
ಸೂಚನೆ : ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
by Sia | Apr 8, 2021 | Kannada Film Songs , Kannada Lyrics (Kannada)
Mahaprana Deepam Song Lyrics from Movie Srimanjunatha:
Starring: Chiranjeevi, Arjun & Soundarya
Singers: Shankarmahadevan
Music: Hamsalekha
Lyrics: Sri Vedavyasa.
Director : K Raghavendra Rao
ಶಿವತಾಂಡವಸ್ತೋತ್ರಮ್
ಅಯಿಗಿರಿ ನಂದಿನಿ Lyrics in Kannada
ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
ಮಹೂಂಕಾರ ರೂಪಂ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಸುಮಿತ್ರಂ
ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ
ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವನಿ ಸಮೇತಂ ಭಜೇ ಮಂಜುನಾಥಂ
ನಮಃ ಶಂಕರಾಯಜ ಭಯಸ್ಕರಾಯಜ ನಮಃ ಶಿವಾಯಜ
ಶಿವತರಾಯಜ ಭವ ಹರಾಯಜ
ಮಹಾಪ್ರಾಣ ದೀಪಂ ಶಿವಂ ಶಿವಂ
ಭಜೇ ಮಂಜುನಾಥಂ ಶಿವಂ ಶಿವಂ
ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ
ಹೃದ ಸ್ವಹೃದಯಂಗಮಂ ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ
ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ
ನವರಸ ಮನೋಹರಂ ದಸದಿಶ ಸುರಿಮಲಂ
ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ
ಪ್ರಣತಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ
ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ
ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಗಂ ರಕ್ಷಕಂ
ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ
ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
ಮಹಾ ಹೇಶ ವರ್ಷ ಪ್ರವರ್ಷಂ ಸುಶೀರ್ಷಂ
ನಮೋ ಹರಾಯಜ ಸ್ಮರ ಹರಾಯಜ ಪುರ ಹರಾಯಜ
ರುದ್ರಾಯಜ ಭದ್ರಾಯಜ ಇಂದ್ರಾಯಜ ಮಿದ್ಯಯಜ ನಿರ್ಮಿದ್ರಾಯಜ
ಮಹಾಪ್ರಾಣ ದೀಪಂ ಶಿವಂ ಶಿವಂ
ಭಜೇ ಮಂಜುನಾಥಂ ಶಿವಂ ಶಿವಂ
ಢಂಢಂಢ ಢಂಢಂಢ ಢಂಢಂಢ ಢಂಢಂಢ
ಢಕ್ಕಾನಿ ನಾದನವ ತಾಂಡವ ಡಂಬರಂ
ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ
ಸಂಗೀತ ಸಾಹಿತ್ಯ ಸುಮಕಮಲ ಪಂಬರಂ
ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ
ಋಗ್ವೇದ ಮಾದ್ಯಂ ಯಜುರ್ವೇದ ವೇದಂ ಸಾಮಪ್ರ ಗೀತಂ ಅಧರ್ಮಪ್ರಭಾತಂ
ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ
ನಕಾರಮ್ಮ ಕಾರಮ್ಸೆ ಕಾರಂಬ ಕಾರಮ್ಯೇ ಕಾರಮ್ಮ ಸಾಕಾರ ಸಾಕಾರ ಸಾರಂ
ಮಹಾಕಾಲ ಕಾಲಂ ಮಹಾ ನೀಲ ಕಂಠ0
ಮಹಾನಂದ ನಂದಂ ಮಹಾ ಟಾಟಹಾಸಂ ಜಟಾ ಜೂಟಾ ರಂಗೈಕ ಗಂಗಾ ಸಚಿತ್ರಂ
ಜ಼್ವಲದ್ರುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾಕಾಶ ಭಾಷಂ ಮಹಾಭಾನು ಲಿಂಗಂ
ಮಹಾಬಬ್ರು ವರ್ಣಂ ಸುವರ್ಣಂ ಪ್ರವರ್ಣಂ
ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ
ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
ಉಜ್ಜೈನಿ ಪುರ ಮಹಾ ಕಾಲೇಶ್ವರಂ ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ
ಶ್ರೀ ಕೇದಾರ ಲಿಂಗೇಶ್ವರಂ ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ
ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ ಅಖಿಲ ಲಿಂಗಾತ್ಮಗಂ ಅಗ್ನಿ ಸೋಮಾತ್ಮಾಗಂ
ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ
ಓಂ ನಮಃ ಸೋಮಯಾಜ ಸೌಮ್ಯಾಯಜ ಭವ್ಯಾಯಜ ಭಾಗ್ಯಾಯಜ ಶಾಂತಾಯಾಜ ಶೌರ್ಯಾಯಜ ಯೋಗಾಯಜ ಭೋಗಾಯಜ ಕಾಲಾಯಜ ಕಾಂತಾಯಜ ರಮ್ಯಾಯಜ ಗಮ್ಯಾಯಜ ಈಶಾಯಜ ಶ್ರೀಶಾಯಜ ಸರ್ವಾಯಜ ಸರ್ವಾಯಜ
ಶಿವತಾಂಡವಸ್ತೋತ್ರಮ್
ಅಯಿಗಿರಿ ನಂದಿನಿ Lyrics in Kannada
by Sia | Apr 5, 2021 | Kannada Film Songs , Kannada Lyrics (Kannada)
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಗಾಯಕರು : ಎಸ್.ಪಿ.ಬಾಲ ಸುಬ್ರಮಣ್ಯಮ್
ಚಿತ್ರ : ಹೊಂಬಿಸಿಲು
ಸಾಹಿತ್ಯ : ಗೀತಪ್ರಿಯ
ಸಂಗೀತ : ರಾಜನ್ ನಾಗೇಂದ್ರ
ಗಾಯಕರು : ಎಸ್.ಪಿ.ಬಾಲ ಸುಬ್ರಮಣ್ಯಮ್
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ಏ ಹೇಹೆ ಹೇ.. ಓ ಓಹೊ ಹೋ
ಆ ಹಾ ಹಾ ಹಾ ..
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ..
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ..
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾದಿದೆ
ಹಿತವು ಎಲ್ಲಿ ನಾವು ಬೇರೆಯಾದರೆ
ಹಿತವು ಎಲ್ಲಿ ನಾವು ಬೇರೆಯಾದರೆ
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಪಾವನ ಆಗದು
ಆಹಹ ಆಹಹ.. ಮ್ ಮ್ ..
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ..