ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ
ಎಲ್ಲ ಸೇರಿ ನನ್ನ ಬಾಯಿಗೆ, ಬೆಣ್ಣೆಯ ಮೆತ್ತಿದರಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ನೀನೆ ನೋಡು ಬೆಣ್ಣೆ ಗಡಿಗೆ
ನೀನೆ ನೋಡು ಬೆಣ್ಣೆ ಗಡಿಗೆ
ನೀನೆ ನೋಡು ಬೆಣ್ಣೆ ಗಡಿಗೆ, ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ
ಹೇಗೆ ತಾನೆ ತೆಗೆಯಲಿ ಅಮ್ಮ, ನನ್ನ ಪುಟ್ಟ ಕೈಗಳಿಂದ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ
ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ
ಶಾಮ ಹೇಳಿದಾ…
ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ
ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ
ಬೆಣ್ಣೆ ವರೆಸಿದ ಕೈಯ
ಬೆಣ್ಣೆ ವರೆಸಿದ ಕೈಯ, ಬೆನ್ನ ಹಿಂದೆ ಮರೆಸುತ್ತಾ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎತ್ತಿದ ಕೈಯ ಕಡೆಗೊಲನ್ನ
ಎತ್ತಿದ ಕೈಯ ಕಡೆಗೊಲನ್ನ, ಮೂಲೆಲಿಟ್ಟು ನಕ್ಕಳು ಗೋಪಿ
ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶಾಮನಾ
ಶಾಮನಾ! ಶಾಮನಾ! ಶಾಮನಾ! ಶಾಮನಾ!!!
ಸೂರದಾಸ ಪ್ರಿಯ ಶಾಮನಾ
ಸೂರದಾಸ ಪ್ರಿಯ ಶಾಮನಾ, ಮುತ್ತಿಟ್ಟು ನಕ್ಕಳು ಗೋಪಿ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ
ಎಲ್ಲ ಸೇರಿ ನನ್ನ ಬಾಯಿಗೆ, ಬೆಣ್ಣೆಯ ಮೆತ್ತಿದರಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ …