ಮರಳಿ ಮನಸಾಗಿದೆ / Marali Manasaagide
ಸಂಗೀತ: ಬಿ ಅಜನೀಶ್ ಲೋಕನಾಥ್
ಗಾಯಕ: ಸಂಜಿತ್ ಹೆಗ್ಡೆ ಮತ್ತು ಸಿ ಆರ್ ಬಾಬಿ
ಚಲನಚಿತ್ರ: ಜಂಟಲ್ಮನ್
ನಿರ್ದೇಶಕ: ಜಡೇಶ್ ಕುಮಾರ್ (ಹಂಪಿ)
ನಿರ್ಮಾಪಕರು: ಗುರು ದೇಶಪಾಂಡೆ
ಸಂಗೀತ ಲೇಬಲ್: ಆನಂದ್ ಆಡಿಯೋ
ತಾರಾಗಣ: ಪ್ರಜ್ವಲ್ ದೇವರಾಜ್, ನಿಶ್ವಿಕ ನಾಯ್ಡು
ಮರಳಿ ಮನಸಾಗಿದೆ / Marali Manasaagide
ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ
ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ..
ಹೃದಯಕೆ ಬಿರುಸಾಗಿ ಬಂತು ಕಾಣೆ!
ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ..
ಸಂಭ್ರಮ ದುಪ್ಪಟ್ಟು ಆದಂತ್ತಿದೆ
ನೀನೊಂಥರಾ ನಯನ ಅದ್ಭುತ.. ಹೈ..
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗೂರಾಯಿಸು
ಹಗಲೆ ಹಗೆಯದ ಈ ಜೀವಕೆ
ಬೆಳಕು ನೀನಾಗಿಯೆ ..
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ
ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ..
ಹೃದಯಕೆ ಬಿರುಸಾಗಿ ಬಂತು ಕಾಣೆ!
ಮರಳಿ ಮನಸಾಗಿದೆ / Marali Manasaagide
‘ಜಂಟಲ್ಮನ್’ ಕನ್ನಡ ಚಿತ್ರದ ಮರಳಿ ಮನಸಾಗಿದೆ ಕನ್ನಡ ಹಾಡಿನ ಸಾಹಿತ್ಯ. ನಾಗಾರ್ಜುನ ಮತ್ತು ಕಿನ್ನಲ್ ರಾಜ್. ಬಿ, ಅಜನೀಶ್ ಲೋಕನಾಥ್ ಈ ‘ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ’ ಹಾಡಿನ ಸಂಯೋಜಕರು. ಹಾಡಿದವರು ಸಂಜಿತ್ ಹೆಗ್ಡೆ ಮತ್ತು ಸಿ.ಆರ್. ಬಾಬಿ. ಈ ರೊಮ್ಯಾಂಟಿಕ್ ವೀಡಿಯೊದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕ ನಾಯ್ಡು ನಟಿಸಿದ್ದಾರೆ.
ಶಿರಡಿ ಸಾಯಿಬಾಬಾ ಸ್ತೋತ್ರಮ್ : ಶೆಜ್ ಆರತಿ ಸಾಹಿತ್ಯ ಕನ್ನಡ
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.